Sacred Poojas & Sevas

Register and participate in holy Poojas conducted at Anandas Goushala to seek blessings for your family.

ಗೋ ಪೂಜೆ

ಗೋ ಪೂಜೆ

ಹಸುವಿಗೆ ಸಂಕಲ್ಪ ಸಮೇತ ಪೂಜೆ ಮತ್ತು ಗೋಗ್ರಾಸ ನೀಡುವುದು

₹1,000
ಗೋಧೂಳಿ ಪಾದ ಪೂಜೆ

ಗೋಧೂಳಿ ಪಾದ ಪೂಜೆ

ಸಂಧ್ಯಾಕಾಲದಲ್ಲಿ ಹಸುವಿಗೆ ಆರಾಧನೆ ಮತ್ತು ಗೋಗ್ರಾಸ ಸಮೇತ ವಸ್ತ್ರ ಸಮರ್ಪಣೆ

₹2,000
ವಸ್ತ್ರ ಸಮರ್ಪಣೆ

ವಸ್ತ್ರ ಸಮರ್ಪಣೆ

ಹಸುವಿಗೆ ನೂತನ ವಸ್ತ್ರ ಸಮರ್ಪಣೆ

₹1,000
ಗೋಪ್ರಸವ ಶಾಲೆ

ಗೋಪ್ರಸವ ಶಾಲೆ

ಆನನ ನಕ್ಷತ್ರ ದೋಷ ನಿವಾರಣೆಗೆ ಮಾಡುವ ಶಾಂತಿ ಕರ್ಮ

₹6,000
ಗೋಗ್ರಾಸ ಸೇವೆ

ಗೋಗ್ರಾಸ ಸೇವೆ

ಒಂದು ಹೊತ್ತಿಗೆ ಬೇಕಾಗುವ ಹುಲ್ಲು, ಹಿಂಡಿ ಸಮರ್ಪಣೆ

₹1,500
ಗೋಸೂಕ್ತ ಪಾರಾಯಣ

ಗೋಸೂಕ್ತ ಪಾರಾಯಣ

ಮನೆಯಲ್ಲಿ ಸಂವೃದ್ಧಿಗೋಸ್ಕರ ಮಾಡುವ ಶಾಂತಿ ಕರ್ಮ

₹501
ಗೋಸೂಕ್ತ ಪಾರಾಯಣ ಹೋಮ

ಗೋಸೂಕ್ತ ಪಾರಾಯಣ ಹೋಮ

ಜೀವನದ ಏಳಿಗೆಗಾಗಿ ಮಾಡಿಸುವ ಹೋಮ

₹7,000
ಜನ್ಮ ನಕ್ಷತ್ರ ಗೋಪೂಜೆ

ಜನ್ಮ ನಕ್ಷತ್ರ ಗೋಪೂಜೆ

ತಿಂಗಳ ಜನ್ಮ ನಕ್ಷತ್ರದಲ್ಲಿ ಗೋಪೂಜೆ

₹1,000
ವಾರ್ಷಿಕ ಜನ್ಮ ನಕ್ಷತ್ರ ದಿನ ಗೋಪೂಜೆ

ವಾರ್ಷಿಕ ಜನ್ಮ ನಕ್ಷತ್ರ ದಿನ ಗೋಪೂಜೆ

ಹುಟ್ಟು ಹಬ್ಬದ ದಿನ ಗೋಪೂಜೆ

₹2,000
ಗೋ ಮಹಾಲಕ್ಷ್ಮೀ ಆರಾಧನೆ

ಗೋ ಮಹಾಲಕ್ಷ್ಮೀ ಆರಾಧನೆ

ಪ್ರತಿ ಶುಕ್ರವಾರ ಸಂಜೆ ಎಲ್ಲಾ ಹಸುಗಳಿಗೆ ಪೂಜೆ ಮತ್ತು ಮಹಾಲಕ್ಷ್ಮೀ ಆರಾಧನೆ ಯಾಗ

₹5,000
ನವಗ್ರಹ ಶಾಂತಿ

ನವಗ್ರಹ ಶಾಂತಿ

ಗೋಶಾಲೆಯಲ್ಲಿರುವ ಯಾಗ ಮಂಟಪದಲ್ಲಿ ನವಗ್ರಹ ಶಾಂತಿ

₹5,000
ಶುಕ್ರ, ಶನಿ ಶಾಂತಿ

ಶುಕ್ರ, ಶನಿ ಶಾಂತಿ

ಪುರಾಣದ ಪ್ರಕಾರ ಗೋಶಾಲೆಯಲ್ಲಿ ಮಾಡಲು ತಿಳಿಸಿರುವ ಶಾಂತಿ ಕರ್ಮ

₹5,000
ಮೃತ್ಯುಂಜಯ ಹೋಮ

ಮೃತ್ಯುಂಜಯ ಹೋಮ

ಜಪ, ಹೋಮ ಈಶ್ವರನಿಗೆ ಸಂಬಂಧಿಸಿದ್ದು

₹10,000
ಸಂಕಷ್ಟ ಹರ ಗಣಪತಿ ವ್ರತ (ಸಾಮೂಹಿಕ)

ಸಂಕಷ್ಟ ಹರ ಗಣಪತಿ ವ್ರತ (ಸಾಮೂಹಿಕ)

ಪ್ರತೀ ಮಾಸದಲ್ಲಿ ಸಂಕಷ್ಟ ಹರ ಚತುರ್ಥಿ ದಿವಸ ಸಾಮೂಹಿಕ

₹150
ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ

ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ

ಪ್ರತೀ ಹುಣ್ಣಿಮೆ ದಿವಸ

₹200
ಮಹಾಲಕ್ಷ್ಮೀ ಹೋಮ

ಮಹಾಲಕ್ಷ್ಮೀ ಹೋಮ

ಸಂಕಲ್ಪ ಸಮೇತ ಮಹಾಲಕ್ಷ್ಮೀ ಹೋಮ ಗೋಶಾಲೆಯಲ್ಲಿ

₹25,000
ಸುದರ್ಶನ ನಾರಸಿಂಹ ಹೋಮ

ಸುದರ್ಶನ ನಾರಸಿಂಹ ಹೋಮ

ವಿಜಯ ಪ್ರಾಪ್ತಿಗಾಗಿ

₹25,000
ಪ್ರತ್ಯಂಗಿರ ಹೋಮ

ಪ್ರತ್ಯಂಗಿರ ಹೋಮ

ಪ್ರತೀ ಹುಣ್ಣಿಮೆ ದಿವಸ (ಸಾಮೂಹಿಕ)

₹1,500
ಪ್ರತ್ಯಂಗಿರ ಹೋಮ

ಪ್ರತ್ಯಂಗಿರ ಹೋಮ

ಹುಣ್ಣಿಮೆ ದಿವಸ ಪ್ರತ್ಯೇಕ

₹25,000
ಊಟದ ವ್ಯವಸ್ಥೆ

ಊಟದ ವ್ಯವಸ್ಥೆ

ಒಬ್ಬರಿಗೆ

₹200
ಪ್ರತೀ ದಿನ ಗೋಪೂಜೆ

ಪ್ರತೀ ದಿನ ಗೋಪೂಜೆ

₹100
ವಾರ್ಷಿಕ ಗೋಸಂರಕ್ಷಣೆ

ವಾರ್ಷಿಕ ಗೋಸಂರಕ್ಷಣೆ

₹25,000
ಪ್ರತ್ಯೇಕ ಗೋದಾನ

ಪ್ರತ್ಯೇಕ ಗೋದಾನ

₹150,000
ಗೋಶಾಲೆ ಕಟ್ಟಡ ದಾನ

ಗೋಶಾಲೆ ಕಟ್ಟಡ ದಾನ

₹25,000
ಹಸುವಿಗೆ ನೀರಿನ ವ್ಯವಸ್ಥೆ

ಹಸುವಿಗೆ ನೀರಿನ ವ್ಯವಸ್ಥೆ

₹1,000
ಗೋಶಾಲೆಯಲ್ಲಿ ತುಲಾಭಾರ

ಗೋಶಾಲೆಯಲ್ಲಿ ತುಲಾಭಾರ

ಅಕ್ಕಿ ಬೇಳೆ ತರಬೇಕು

₹2,000